#POPGANAPATHI #GanapathiFactoryinbanglore #GANESHAFESTIVAL <br /> <br /> <br />ಈ ಬಾರಿ ಗಣೇಶ ಚತುರ್ಥಿ ತಿಂಗಳು ಇರುವ ಮೊದಲೇ ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಷೇಧಿಸುವ ಕುರಿತು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಪ್ಲಾಸ್ಟರ್ ಪ್ಯಾರೀಸ್ ನೀರಿನಲ್ಲಿ ಸುಲಭವಾಗಿ ಕರಗದಿರುವುದು ಮತ್ತೆ ಅಲ್ಲಿರುವ ಹಾನಿಕಾರಕ ಅಂಶಗಳು ಜನಚರಗಳಿಗೆ ಮಾರಕವಾಗಿರುವ ಹಿನ್ನಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಶ್ ಗಣೇಶನ ಮೂರ್ತಿಯನ್ನು ತಯಾರಿಸಲು ಹಾಗೂ ಪ್ರತಿಷ್ಠಾಪನೆ ನಿಷೇಧಿಸುವ ಸಾಧ್ಯತೆ ಇದೆ.. This time BBMP has thought about banning Plaster of Paris even before Ganesh Chaturthi month. Plaster of Parish does not dissolve easily in the water and there is a possibility of prohibiting the installation and making of Plaster of Parish Ganesha idol in the background of its harmful elements being harmful to the people.